tag:blogger.com,1999:blog-3262725640248303557.post5736969926227854531..comments2023-04-01T07:38:33.038-07:00Comments on ನಾಗ೦ದಿಗೆ: ಸಚಿನ್ ತೆಂಡುಲ್ಕರ್ಸುಧಾಕಿರಣ್ ಅಧಿಕಶ್ರೇಣಿhttp://www.blogger.com/profile/02962099037066002452noreply@blogger.comBlogger3125tag:blogger.com,1999:blog-3262725640248303557.post-84555613914428488522010-01-14T20:25:15.623-08:002010-01-14T20:25:15.623-08:00ತಮ್ಮ ಕಾವ್ಯ ಶೈಲಿಯೇ ವಿನೂತನ. ಓದುತ್ತಾ ತಾಳ ತಟ್ಟುತ್ತಾ ಹ...ತಮ್ಮ ಕಾವ್ಯ ಶೈಲಿಯೇ ವಿನೂತನ. ಓದುತ್ತಾ ತಾಳ ತಟ್ಟುತ್ತಾ ಹೆಜ್ಜೆ ಹಾಕಿ ಕುಣಿಯಬೇಕೆನಿಸುತ್ತದೆ. ತಮ್ಮ ಕಾವ್ಯ ಮಾಧುರ್ಯಕ್ಕೆ ನಾನು ಮನಸೋತಿರುವೆ. ಅಶ್ವಹೆಜ್ಜೆ ನಾದದ ಮಾಧುರ್ಯಕ್ಕೆ ಶಬ್ದಗಳೊಡನಾಡುವ ತಮ್ಮ ಸರಸ ಅದ್ಭುತ. ಸೂಕ್ತ ಶಬ್ದಗಳನ್ನು ನಾದಕ್ಕೆ ಮತ್ತು ಅರ್ಥಕ್ಕೆ ಹಿಡಿದು ಹೊಸೆವ ತಮ್ಮ ಲೀಲಾಜಾಲದ ಸಿದ್ಧಿ ಪ್ರತಿಭೆ ಅದ್ಭುತ.<br />ತೆ೦ಡುಲ್ಕರ ಇದನ್ನು ಓದಿದರೇ ಕುಣಿಯುತ್ತಾನೆ.ಸೀತಾರಾಮ. ಕೆ. / SITARAM.Khttps://www.blogger.com/profile/17761481362207484680noreply@blogger.comtag:blogger.com,1999:blog-3262725640248303557.post-73558375554807454742009-12-05T09:17:42.668-08:002009-12-05T09:17:42.668-08:00ಸಚಿನ್ ಬಗ್ಗೆ ಸೂಪರ್ ಕವನ ಬರೆದಿದ್ದೀರ. ತುಂಬ ತುಂಬ ಚೆನ್ನಾ...ಸಚಿನ್ ಬಗ್ಗೆ ಸೂಪರ್ ಕವನ ಬರೆದಿದ್ದೀರ. ತುಂಬ ತುಂಬ ಚೆನ್ನಾಗಿದೆ.ಮಲ್ಲಿಕಾರ್ಜುನ.ಡಿ.ಜಿ.https://www.blogger.com/profile/15746384320819819940noreply@blogger.comtag:blogger.com,1999:blog-3262725640248303557.post-18849573820553211112009-12-04T03:15:49.960-08:002009-12-04T03:15:49.960-08:00ಕಿರಣರೇ..ನಿಮ್ಮ ಹಾಗೇ ನಾನೂ ಸಚಿನ್ ಬೀಸಣಿಗೆ...ಐ ಮೀನ್ ಫ್ಯ...ಕಿರಣರೇ..ನಿಮ್ಮ ಹಾಗೇ ನಾನೂ ಸಚಿನ್ ಬೀಸಣಿಗೆ...ಐ ಮೀನ್ ಫ್ಯಾನ್...msn ನಲ್ಲಿ ಸಚಿನ್ form ಡೌನ್ ಆಗಿದ್ದಾಗ..ಇವನು ತನಗಾಗಿ ಆಡ್ತಾನೆ..ಇವನು ಲಾರಾನಷ್ಟು ಪೂರ್ಣನಲ್ಲ..ಇವನು..ಅದು..ಇವನು..ಅರ್ಧಂಬರ್ಧ ಇತ್ಯಾದಿ..comments ಬಂದಾಗ ರೊಚ್ಚಿಗೆದ್ದು .....ಸಚಿನ ದಾಖಲೆಗಳೇ ಅವನ ಸಾಮರ್ಥ್ಯಕ್ಕೆ ಹಿಡಿದ ಕನ್ನಡಿ..ಎಂದೆಲ್ಲ ಅವನ ಬಗ್ಗೆ ನನ್ನ fan ಗಾಳಿಹಾಕಿದ್ದೆ...ಸಚಿನ್ ಸಾಧನೆಗಳನ್ನು ಬಹಳ ಚನ್ನಾಗಿ ಕವನಿಸಿದ್ದೀರಿ...ಜಲನಯನhttps://www.blogger.com/profile/14261872030690071378noreply@blogger.com