tag:blogger.com,1999:blog-3262725640248303557.post2808788855814957310..comments2023-04-01T07:38:33.038-07:00Comments on ನಾಗ೦ದಿಗೆ: ಪೇಪರ್ ಬಾಯ್ಸುಧಾಕಿರಣ್ ಅಧಿಕಶ್ರೇಣಿhttp://www.blogger.com/profile/02962099037066002452noreply@blogger.comBlogger4125tag:blogger.com,1999:blog-3262725640248303557.post-42203088656485892032009-12-12T04:01:40.498-08:002009-12-12T04:01:40.498-08:00ತು೦ಬಾ ಸರಳ ಶೈಲಿಯಲ್ಲಿ ಶಬ್ದಗಳನ್ನ ಲೀಲಾಜಾಲವಾಗಿ ಹೊಸೆದು ಭ...ತು೦ಬಾ ಸರಳ ಶೈಲಿಯಲ್ಲಿ ಶಬ್ದಗಳನ್ನ ಲೀಲಾಜಾಲವಾಗಿ ಹೊಸೆದು ಭಾವಗಳ ಭರಪೂರ ಅಲೆಯಲ್ಲಿ-ಪೇಪರಬಾಲನ ಬದುಕು ಬಿಚ್ಚಿಟ್ಟಿರುವಿರಿ-ಧನ್ಯವಾದಗಳು.ಸೀತಾರಾಮ. ಕೆ. / SITARAM.Khttps://www.blogger.com/profile/17761481362207484680noreply@blogger.comtag:blogger.com,1999:blog-3262725640248303557.post-4831836081274942012009-12-01T07:47:29.091-08:002009-12-01T07:47:29.091-08:00ಸುಧಾಕಿರಣ,
ಬದುಕಿನ ಬವಣೆಯನ್ನು ಹಗುರಾಗಿ ಬಿಚ್ಚಿಡುವ ಕವನ ಚ...ಸುಧಾಕಿರಣ,
ಬದುಕಿನ ಬವಣೆಯನ್ನು ಹಗುರಾಗಿ ಬಿಚ್ಚಿಡುವ ಕವನ ಚೆನ್ನಾಗಿದೆ. ನಿಮ್ಮ ನಾಗಂದಿಗೆಯಿಂದ ಇನ್ನಿಷ್ಟು ಕವನಗಳು ಹೊರಬರಲಿ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-3262725640248303557.post-63158020064392711172009-11-29T06:07:42.974-08:002009-11-29T06:07:42.974-08:00ಕಿರಣ್...
ಅಂದು ಚಿಟ್ಟಾಣಿಯವರ ಅಭಿನಂದನಾ ಸಭೆಯಲ್ಲಿ ನಿ...ಕಿರಣ್...

ಅಂದು ಚಿಟ್ಟಾಣಿಯವರ ಅಭಿನಂದನಾ ಸಭೆಯಲ್ಲಿ ನಿಮ್ಮ ಮಾತು, ಕವನ ಭಾಷಣ ಕೇಳಿ ನಿಮ್ಮ ಅಭಿಮಾನಿಯಾಗಿಬಿಟ್ಟಿದ್ದೇನೆ...

ನಿಮ್ಮ ಕವಿತೆಯಲ್ಲಿ ಆಪ್ತತೆ ಇದೆ..
ಭಾವಗಳು ಬಹಳವಾಗಿ ಮನ ತಟ್ಟುತ್ತವೆ..
ಅನುಭವಿಸಿ ಬರೆದರೆ ಮಾತ್ರ ಇದು ಸಾಧ್ಯ...

ಮತ್ತೆ, ಮತ್ತೆ ಓದ ಬೇಕೆನಿಸುತ್ತದೆ...

ಅಭಿನಂದನೆಗಳು...

ನಾಗಂದಿಗೆಯಲ್ಲಿ ಇನ್ನೂ ಬಹಳಷ್ಟಿವೆ..
ಒಂದೊಂದಾಗಿ ತೆಗೆಯುತ್ತಿರಿ...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-3262725640248303557.post-45724518764531459512009-11-28T11:49:46.760-08:002009-11-28T11:49:46.760-08:00ಕಿರಣ್, ಹಿಂದೆ ಕಾಮೆಂಟ್ ಹಾಕಿದಾಗ ನೋಡಲಿಲ್ಲ ಕ್ಷಮಿಸಿ, ನಿಮ...ಕಿರಣ್, ಹಿಂದೆ ಕಾಮೆಂಟ್ ಹಾಕಿದಾಗ ನೋಡಲಿಲ್ಲ ಕ್ಷಮಿಸಿ, ನಿಮ್ಮ ಕವನಸಂಕಲನದ ಬಿಡುಗಡೆಗೆ ಅಭಿನಂದನೆಗಳು. ನಿಮ್ಮ ಚುಟುಕು ಸಾಲುಗಳ ಇಂಧನ ಕುರಿತ ಕವನ ಸೂಪರ್...ಪದ ಬಳಕೆ ನನಗೆ ಬಹುವಾಗಿ ಮೆಚ್ಚುಗೆಯಾಯಿತು...ನಾನಂತೂ ಕೆಲವೊಮ್ಮೆ ತಡಕಾಡುತ್ತೇನೆ ಪದಗಳಿಗೆ..ಸಿಕ್ಕರೆ ಸರಿ..ಸಿಗದಿದ್ದರೆ...ಅವಸರದಲ್ಲಿ ಲೂಸು ಲೂಸಾಗಿ ಲಾಡಿ ಕಟ್ಟಿ ಸ್ಕೂಲಿಗೆ ಹೋಗುವಾಗ ಕಳಚಿಬೀಳುವ ನಿಕ್ಕರನ್ನು ಹಿಡಿದುಕೊಳ್ಳುವ ಹುಡುಗನಂತಾಗುತ್ತೆ ಮನಸ್ಥಿತಿ...
ಪೇಪರ್ ಬಾಯ್...ಜೀವನದ ಸುತ್ತಲ ಕತ್ತಲ-ಮೆಟ್ಟಿಲು ಹಂತ ಹಮ್ತವಾಗಿ ಏರಿಹೋಗಿದ್ದೀರಿ...ಬಹಳ ಚನ್ನಾಗಿ ಮುಟ್ಟಿಸಿದ್ದೀರಿ...ಮನಕ್ಕೆ..ಮಾತನ್ನ...ಜಲನಯನhttps://www.blogger.com/profile/14261872030690071378noreply@blogger.com