ಮುಗಿಲ ಹೆರಳಿಗೆ ಅರಳು
ಹಕ್ಕಿ ಹೂವಿನ ದಂಡೆ
ಗೌಜು ವಾಹನ ಶಬ್ದ
ಬಡಿದು ಎಬ್ಬಿಪ ಚಂಡೆ
ಕೆಲಸ ಬೆಟ್ಟವ ನೆನೆದು
ಕುದಿವ ದಿನದಾ ಮಂಡೆ
ಕಾಂಕ್ರೀಟು ಚಪ್ಪರದಿ
ಅಡಗಿ ಮಿರುಗುವ ತೊಂಡೆ
ಬಣ್ಣದೋಕುಳಿ ಚೆಲ್ಲಿ ಮತ್ತೆ
ಕರಗುವ ಹಂಡೆ
ನೀಲ ಬಯಲಲಿ ನಗುವ
ಜಗದ ದೇವನ ಕಂಡೆ
ಯಾವುದೂ ಗೋಜಿರದೆ
ಮಲಗಿಹವು ಕೆಲ ಬಂಡೆ
ಬೆಳಗು ಸೂರ್ಯನ ನೋಡು
ಒಮ್ಮೆಯಾದರು ಸಂಡೆ.
ಕವನದಲ್ಲಿಯ ಪ್ರತೀಕಗಳು ಮನ ಸೆಳೆಯುವಂತಿವೆ.
ಪ್ರತ್ಯುತ್ತರಅಳಿಸಿಸೊಗಸಾದ ಕವನ...ಪ್ರಾಸದ ಜೊತೆ ವಿಚಾರವೂ ಇರುವುದು ಒನ್ನೊಂದು ಪ್ಲಸ್...ಧನ್ಯವಾದಗಳು
ಪ್ರತ್ಯುತ್ತರಅಳಿಸಿpraasagalu chendagive:) chennagide kavana:)
ಪ್ರತ್ಯುತ್ತರಅಳಿಸಿKAVANA ODIDA NIMAGELLARIGU NANNA PREETIYA NAMANAGALU.
ಪ್ರತ್ಯುತ್ತರಅಳಿಸಿಹಹಹಹ
ಪ್ರತ್ಯುತ್ತರಅಳಿಸಿಸರ್ ಕೊನೆಯ ಸಾಲು ತುಂಬಾ ತುಂಬಾ ವಾಸ್ತವ
ತುಂಬಾ ಅರ್ಥಪೂರ್ಣ ಸಾಲುಗಳು
Chennagide kavana.
ಪ್ರತ್ಯುತ್ತರಅಳಿಸಿdande chande nenedu mande
tonde hande naguva kande
bande nodu sande!
Iduu ondu hanigavana vaagaballadallave?
praasapriyaru paayasa priyaroo houdde?
ಅದ್ಭುತ ಹೋಲಿಕೆಗಳು. ಇ೦ಚರ ಹೇಳಿದ ಹಾಗೆ ಕೊನೆ ಸಾಲು ಸುಪರ್.
ಪ್ರತ್ಯುತ್ತರಅಳಿಸಿSUPER KAVANA.BARI CHENNAGIDE ENDARE SAPPEYAAGUTTE.SHUBHAASHSYAGALU.
ಪ್ರತ್ಯುತ್ತರಅಳಿಸಿDR.D.T.K.
ಕವನವನ್ನು ಓದಿದ್ದಕ್ಕೆ ಅನಂತ ಧನ್ಯವಾದಗಳು
ಪ್ರತ್ಯುತ್ತರಅಳಿಸಿ